Surprise Me!

ಇವತ್ತಿನ ಮ್ಯಾಚ್ ನಲ್ಲಿ ಎಲ್ಲರ ಕಿವಿ ಸ್ಟಪ್ ಮೈಕ್ ಮೇಲೆ ಇರ್ಬೇಕು | Oneindia Kannada

2021-04-10 1 Dailymotion

ಚೆನ್ನೈ ಮತ್ತು ಡೆಲ್ಲಿ ಪಂದ್ಯದ ಕುರಿತು ಇದೀಗ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಅವರು ಟ್ವಿಟರ್ ಮೂಲಕ ಟ್ವೀಟ್ ಒಂದನ್ನು ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯವನ್ನು ಗುರು ಮತ್ತು ಚೇಲನ ನಡುವೆ ನಡೆಯುವ ಕಾಳಗ ಎಂದು ರವಿಶಾಸ್ತ್ರಿ ಹೋಲಿಸಿದ್ದಾರೆ<br /><br />Team India coach Ravi Shastri Excited For MS Dhoni, Rishabh Pant Face-Off today's match

Buy Now on CodeCanyon